ಮಳೆ ನಿಲ್ಲುವವರಿಗೆ (2015) ಮೋಹನ್ ಶಂಕರ್ ನಿರ್ದೇಶನದ ಕನ್ನಡ ಚಲನಚಿತ್ರ. ವಾಗಿದೆ. ಈ ಚಲನಚಿತ್ರವು ಫ್ರೆಡ್ರಿಕ್ ಡ್ಯುರೆನ್‌ಮ್ಯಾಟ್ ಅವರು ಬರೆದ 1956 ರ ಸ್ವಿಸ್ ಕಾದಂಬರಿ ಎ ಡೇಂಜರಸ್ ಗೇಮ್ ದ ಎಲ್. ಎಸ್. ಸುಧೀಂದ್ರರ ಕನ್ನಡ ನಾಟಕ ರೂಪಾಂತರವನ್ನು ಆಧರಿಸಿದೆ, ( ಅದನ್ನು ಈ ಹಿಂದೆ ಮರಾಠಿಯಲ್ಲಿ ವಿಜಯ್ ತೆಂಡೂಲ್ಕರ್ ನ ಮರಾಠಿ ನಾಟಕ ರೂಪಾಂತರವನ್ನು ಆಧರಿಸಿ ಶಾಂತತಾ! ಕೋರ್ಟ್ ಚಾಲೂ ಆಹೆ (1971) ಎಂದು ಮಾಡಲಾಗಿತ್ತು! ಮತ್ತು ನಂತರ ಹಿಂದಿಯಲ್ಲಿ ಅದನ್ನು ಚೆಹ್ರೆ (2021) ಮತ್ತು ಬಂಗಾಳಿ ರಲ್ಲಿ ಅನುಸಂಧಾನ್ (2021) ಎಂದು ಮಾಡಲಾಯಿತು. ) == ಪಾತ್ರವರ್ಗ == ಮೋಹನ್ ಶಂಕರ್ ಕವಿತಾ ಬೋಹ್ರಾ ಎಚ್ ಜಿ ದತ್ತಾತ್ರೇಯ ಶರತ್ ಲೋಹಿತಾಶ್ವ == ಉಲ್ಲೇಖಗಳು ==